Sunday, October 9, 2011

ಕರ್ಕಿ

ಕರ್ಕಿ ಅದ್ರ ಬಗ್ಗೆ ಹೇಳೋದಿಕ್ಕೆ ಆಗೋಲ್ಲ ಒಂದು ಪುಸ್ತಕವನ್ನೇ ಬರೆಯಬೇಕು
ನನ್ನ ಹಿರಿಯವರು ಹೇಳಿದ ಕಥೆ ಒಂದು ಅಲ್ಲಿ ಯಾವಾಗಲು ನೀರು ಕಡಿಮೆ ಆಗೋದಿಲ್ಲ ಅಂತ ಹೇಳ್ತಾ ಯಾಕೆ ಅಂದ್ರೆ ಕರ್ಕಿ ಹೇಳುದು ಪರಶುರಾಮನ ಸ್ರಷ್ಟಿ ಅಂತ
ಏಪ್ರಿಲ್ ಮೇ ಬಂತು ಅಂದ್ರೆ ಹೊಂನ್ನವರ್ ಮತ್ತು ಕುಮಟ ಎಲ್ಲ ಕಡೆ ನೀರು ಬಾವಿಲಿ ಇರ್ತಿಲ್ಲೆ ಆದ್ರೆ ಕರ್ಕಿ ಲಿ ಮಾತ್ರ ಯಾವಾಗಲು
ತೊಂದ್ರೆ ಹೇಳಿ ಆಗ್ತಿಲ್ಲೆ
ಊರು ಚಿಕ್ಕದಗಿದ್ರು ನೋಡುಲೆ ತುಂಬಾ ಚಂದ ಒಳ್ಳೊಳ್ಳೆ ದೇವಸ್ತಾನಗಳು,ಹತ್ರ ದಲ್ಲೇ ಸಮುದ್ರ ರೈಲ್ವೆ ಸ್ಟೇಷನ್ ,ಜಾತ್ರೆ ಎಲ್ಲ ಇದ್ದು ಒಟ್ಟ್ನಲ್ಲಿ ಒಂದೇ ಮಾತು ಹೇಳುದದ್ರೆ ಚಂದದ ಊರು ಕರ್ಕಿ